ಶ್ರೀ ಕುಲದೇವತಾ ಹಾಗೂ ಶ್ರೀ ಗುರುಕೃಪೆಯಿಂದ ನಮ್ಮ ಮನೆಯಲ್ಲಿ ನನ್ನ ತಮ್ಮನ ಮಗ ಶ್ರೀ ಶ್ರೀಪಾದಬೋಧ ಕಲ್ಮೇಶ್ವರಬೋಧ ಸ್ವಾಮೀಜಿ ಇವರ ಮೊಮ್ಮಗ
ಚಿ|| ರಾಜೇಶ್
( ಸೌ|| ಪಾರ್ವತಿ ಮತ್ತು ********** ಇವರ ಸುಪುತ್ರ )
ಈತನ ಬ್ರಹ್ಮೋಪದೇಶ (ಉಪನಯನ) ಕಾರ್ಯಕ್ರಮವನ್ನು ಶಾಲಿವಾಹನ ಶೆಕೆ ೧೯೪೪, ಶುಭಕೃತ ನಾಮ ಸಂವತ್ಸರ ಮಾಘ ಕೃಷ್ಣ ತೃತೀಯಾ , ದಿನಾಂಕ ೦೮-೦೮-೨೦೨೨ ರಂದು ಮುಂಜಾನೆ ೯ :೧೫ ರಿಂದ ೧೧ ಗಂಟೆಯ ವರೆಗೆ ನೆರವೇರಿಸಲು ಗುರು ಹಿರಿಯರು ನಿಶ್ಚಯಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ತಾವು ಸಹಕುಟುಂಬ ಆಗಮಿಸಿ ವಟುವಿಗೆ ಆಶೀರ್ವದಿಸಿ ನಮ್ಮ ಸಂತೋಷದಲ್ಲಿ ಸಹಭಾಗಿಯಾಗಬೇಕೆಂದು ಸಪ್ರೇಮವಾಗಿ ಆಮಂತ್ರಿಸುತ್ತೇವೆ. ತಮ್ಮ ಉಪಸ್ಥಿತಿಯೇ ಉಡುಗೊರೆ.
❉ ಸ್ಥಳ ❉ ತಾಜ್ ಸಂಸ್ಥೆ, ಮುಂಬೈ
❉ ಇವರಿಂದ ಆಹ್ವಾನ ❉ ರಮೇಶ್ ಕುಲಕರ್ಣಿ ಮತ್ತು ಕುಟುಂಬ Ph: 91-0000000000