Kannada ಪರಂಪರಾಗತ ಗಣೇಶ ಮತ್ತು ಮನೆಯ ಫೋಟೋದೊಂದಿಗೆ ಗೃಹ ಪ್ರವೇಶ ಆಹ್ವಾನ ಪತ್ರಿಕೆ
Ecard ID
19957
Name
Kannada ಪರಂಪರಾಗತ ಗಣೇಶ ಮತ್ತು ಮನೆಯ ಫೋಟೋದೊಂದಿಗೆ ಗೃಹ ಪ್ರವೇಶ ಆಹ್ವಾನ ಪತ್ರಿಕೆ
ecard Price
RS99.00
About ecard
Kannada Traditional ganesh theme houswarming invitation eCard
Format : PNG, Digital Invitation eCard for whatsapp, instagram, etc.
How to create
Making your invitation is quick and easy! This is a 100% online template no need to download any apps. You can edit it directly on your phone or computer. Just fill out the form below and click [Update & Preview eCard] to see your design come to life.
Delivery time?
Instant Online Download. You can see/download preview ecard before payment.
Upload Ganesh Photo(Optional)Upload Shop Photo
ಗೃಹಪ್ರವೇಶ ಆಮಂತ್ರಣ
ಶ್ರೀ ಗಜಾನನ ಪ್ರಸನ್ನ ॥ ಶ್ರೀ ಬನಶಂಕರಿ ಪ್ರಸೀದತು
ಭಗವಂತನ ಅನುಗ್ರಹ ಹಾಗೂ ಗುರು, ಹಿರಿಯರ ಆಶೀರ್ವಾದ ದಿಂದ ನನ್ನ ಮಗ ಮತ್ತು ನಮ್ಮ ಸೊಸೆಯಾದ ಶ್ರಿ.ಪವನ ಹಾಗೂ ಸೌ ಅಪೆಕ್ಷಾ ಅವರ ನೂತನ ಮನೆಯ ಗೃಹ ಪ್ರವೇಶ ಸಮಾರಂಭವನ್ನು ಇದೆ ದಿನಾಂಕ 14/12/2022 ರಂದು ಮುಂಜಾನೆ 9:34 ರ ಶುಭ ಮೋಹರ್ತದಲ್ಲಿ ನೆರವೇರಿಸಲು ನಿಶ್ಚಯಿಸಿರುತ್ತೇವೆ, ತಾವೆಲ್ಲರೂ ಆಗಮಿಸಿ ನಮ್ಮನ್ನು ಅನುಗ್ರಹಿಸಿ ಯಥೋಚಿತ್ ಸತ್ಕಾರವನ್ನು ಸ್ವೀಕರಿಸಬೇಕೆಂದು ಅಪೇಕ್ಷಿಸುತ್ತೆವೆ