Kannada वास्तुशांती व गृहप्रवेश समारंभ, वास्तुशांती व सत्यनारायण महापूजा
निमंत्रण पत्रिका
Format : PNG, Digital Invitation eCard for whatsapp, instagram, etc.
How to create
Making your invitation is quick and easy! This is a 100% online template no need to download any apps. You can edit it directly on your phone or computer. Just fill out the form below and click [Update & Preview eCard] to see your design come to life.
Delivery time?
Instant Online Download. You can see/download preview ecard before payment.
॥ ಶ್ರೀ ಗಣೇಶಾಯ ನಮಃ ॥ ॥ ಶ್ರೀ ತಿಪ್ಪೇರುದ್ರ ಸ್ವಾಮಿ ನಮಃ ॥
ನೂತನ ಗೃಹಪ್ರವೇಶೋತ್ಸವ ಹಾಗೂ ಸತ್ಯನಾರಾಯಣ ಪೂಜಾ ಆಹ್ವಾನ ಪತ್ರಿಕೆ
ಇದೆ ಶೋಭನ ನಾಮ ಸಂವತ್ಸರದ, ಜೇಷ್ಠ ಮಾಸ ಕೃಷ್ಣ ಪಕ್ಷದ, ಷಷ್ಠಿ, ದಿನಾಂಕ 08/06/2023 ರ ಗುರುವಾರದಂದು ನಮ್ಮ ನೂತನ ಗೃಹದ ಗೃಹಪ್ರವೇಶ ಹಾಗೂ ಸತ್ಯನಾರಾಯಣ ಪೂಜೆಯನ್ನು ಹರಿ ವಾಯು ಗುರು ಹಿರಿಯರ ಅನುಗ್ರಹದಿಂದ ನೆರವೇರಿಸಲು ನಾವು ನಿಶ್ಚಯಿಸಿರುತ್ತೇವೆ. ಈ ಶುಭ ಸಮಾರಂಭಕ್ಕೆ ತಾವೆಲ್ಲರು ಆಗಮಿಸಿ,ನಮ್ಮನ್ನು ಅನುಗ್ರಹಿಸಿ, ಯಥೋಚಿತ್ ಸತ್ಕಾರವನ್ನು ಸ್ವೀಕರಿಸಬೇಕಾಗಿ ಅಪೇಕ್ಷಿಸುತ್ತೇವೆ.