kannada Namakaran,naming ceremony,Namakaranam
Format : Mp4, Digital Invitation eCard for whatsapp, instagram, etc.
How to create
Just fill out the form below and click [Update & Preview eCard] to see your design come to life.
Delivery time?
Instant Online Download. You can see/download preview ecard before payment.
ನಾಮಕರನ್ ಸಮಾರಂಭಕ್ಕೆ ಸ್ವಾಗತ
ಸಪ್ರೇಮ ನಮಸ್ಕಾರಗಳು ನಮ್ಮ ಮೊಮ್ಮಗ, ----- ಹಾಗು ಶ್ರೀ. -------- ದ್ವಿತೀಯ ಸುಪುತ್ರನ ನಾಮಕರಣ ಸಮಾರಂಭವನ್ನು ಬುಧುವಾರ ದಿನಾಂಕ ೨೫-೧೨-೨೦೧೯ ರಂದು ಬೆಳಿಗ್ಗೆ ೧೧-೩೦ ರ ಶುಭ ಮುಹೂರ್ತದಲ್ಲಿ ಆಯೋಜಿಸಲಾಗಿದೆ ಕಾರಣ ತಾವು ಸಹ ಕುಟುಂಬ ಸಹ ಪರಿವಾರದೊಂದಿಗೆ ಆಗಮಿಸಿ ಮಗುವಿಗೆ ಆಶೀರ್ವದಿಸಬೇಕಾಗಿ ವಿನಂತಿ.
ಪ್ರೀತಿಯ ಭೋಜನ ಮಧ್ಯಾಹ್ನ ೧-೦೦ ರಿಂದ ೩-೦೦ ರ ವರೆಗೆ ತಮ್ಮ ಸುಖಾಗಮನಬಯಸುವವರು ಸಮಸ್ತ ಬುಳ್ಳಾ ಹಾಗೂ ನಾಟೀಕಾರ ಪರಿವಾರ